ಕಾಸರಗೋಡು: ಇಲ್ಲಿನ ಮಧೂರು ಸಮೀಪದ ಕೊಲ್ಲಂಗಾನ ಸಂತ ಜೋಸೆಫ್ ಚಚರ್್ ಬಳಿ ಹಸುಗೂಸು ಸಹಿತ ತಾಯಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.
ಕೊಲ್ಲಂಗಾನದ ಮಾಕರ್ೊಸ್ ರೋಡ್ರಿಗಸ್ ಎಂಬವರ ಪತ್ನಿ ಲವ್ನಾ(26) ಮತ್ತು ಆಕೆಯ 13 ದಿನದ ಕಂದಮ್ಮ ಸಾವನ್ನಪ್ಪಿದವರು. ನಗರದಿಂದ ಅಗ್ನಿಶಾಮಕ ದಳ ಬಂದರೂ ಬದುಕಿಸಲಾಗಲಿಲ್ಲ.
ಬಾವಿಯಲ್ಲಿ ಶವ ಪತ್ತೆ
ಕಾಸರಗೋಡು: ಇಲ್ಲಿನ ಚೆಮ್ನಾಡು ಕಡವು ಸಿರಾಮಿಕ್ಸ್ ರಸ್ತೆ ಸಮೀಪದ ಬಾವಿಯಲ್ಲಿ ಮಧ್ಯವಯಸ್ಕನೋರ್ವನ ಶವ ಪತ್ತೆಯಾಗಿದೆ.
ವಯನಾಡಿನ ಪುಲ್ಲಳ್ಳಿ ನಿವಾಸಿ ಭಾಸ್ಕರನ್(50) ಎಂದು ಗುರುತಿಸಲಾಗಿದೆ.
ಬಾವಿಯ ಕಡೆಯಿಂದ ದುವರ್ಾಸನೆ ಬಂದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಬಾವಿಯತ್ತ ಇಣುಕಿ ನೋಡಿದಾಗ ಶವ ಪತ್ತೆಯಾಯಿತು. ಮೂರು ದಿನಗಳ ಹಿಂದೆ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

No comments:
Post a Comment