Sunday, July 19, 2009

ಪನ್ನಿಪ್ಪಾರೆ ಲೈಂಗಿಕ ಪ್ರಕರಣ/Pannippare

ವಾಹಿದಾ ಸೆಂಟ್ರಲ್ ಜೈಲಿಗೆ
ಕಾಸರಗೋಡು: ಪನ್ನಿಪ್ಪಾರೆ ಲೈಂಗಿಕ ಪ್ರಕರಣದ ಪ್ರಧಾನ ಮಧ್ಯವತರ್ಿ ಇಲ್ಲಿನ ಅಣಂಗೂರು ನಿವಾಸಿ ವಾಹಿದಾ(26) ಎಂಬಾಕೆಯನ್ನು ಭಾನುವಾರ ಮಧ್ಯಾಹ್ನ ಕಣ್ಣೂರು ಸೆಂಟ್ರಲ್ ಜೈಲಿಗೆ ಹಾಕಲಾಗಿದೆ.
ಕಾಸರಗೋಡು ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಳು. ಇಲ್ಲಿ ಸೌಲಭ್ಯ ಇಲ್ಲದ ಕಾರಣ ಆಕೆಯನ್ನು ಕಣ್ಣೂರಿಗೆ ವಗರ್ಾಯಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವಾಹಿದಾ ಸಹಿತ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
 

No comments:

Post a Comment