ಮಧೂರು ಗ್ರಾಮ ಪಂಚಾಯ್ತಿಯ ಕಾಳ್ಯಂಗಾಡು ಅಂಗನವಾಡಿಗೆ ಲಭಿಸಿದ ಕಂಪ್ಯೂಟರನ್ನು ಪಂಚಾಯ್ತಿ ಅಧ್ಯಕ್ಷ ವಿಠಲ ಶೆಟ್ಟಿ ಉದ್ಘಾಟಿಸಿದರು.
ಕಾಸರಗೋಡು: ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಧೂರು ಗ್ರಾಮ ಪಂಚಾಯ್ತಿಯ ಕಾಳ್ಯಂಗಾಡು ಅಂಗನವಾಡಿಗೆ ಲಭಿಸಿದ ಕಂಪ್ಯೂಟರನ್ನು ಪಂಚಾಯ್ತಿ ಅಧ್ಯಕ್ಷ ವಿಠಲ ಶೆಟ್ಟಿ ಉದ್ಘಾಟಿಸಿದರು.
ಉಪಾಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್ ಪಾರೆಕಟ್ಟೆ, ಸದಸ್ಯರಾದ ಅಶೋಕ್ ನಾಯ್ಕ್, ರಾಧಾಕೃಷ್ಣ ಬಲ್ಯಾಯ ಹಾಜರಿದ್ದರು.
ಐ.ಸಿ.ಡಿ.ಎಸ್. ಅಧಿಕಾರಿ ಮಣಿಯಮ್ಮ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ರಮಾಭಾಯಿ ವಂದಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English links our home land to the world.
:::: the signature of Kasaragod ::::
No comments:
Post a Comment