ಕಾಸರಗೋಡು: ಸಕರ್ಾರಿ ಕಚೇರಿಗಳ ಭ್ರಷ್ಟಾಚಾರವನ್ನು ನಿಮರ್ೂಲನೆ ಮಾಡುವಲ್ಲಿ ಪಂಚಾಯ್ತಿ ಕಚೇರಿಯಲ್ಲಿ ಆರಂಭಿಸಲಾದ ಚಾವಡಿ ಕಚೇರಿ(ಫ್ರಂಟ್ ಆಫೀಸ್) ಉಪಯುಕ್ತವಾಗಿ ಪರಿಣಮಿಸಿದೆ ಎಂದು ರಾಜ್ಯ ಸ್ಥಳೀಯಾಡಳಿತ ಸಚಿವ ಪಾಲೊಳಿ ಮುಹಮ್ಮದ್ ಕುಟ್ಟಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
ಜಿಲ್ಲೆಯ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಚಾವಡಿ ಕಚೇರಿಯ ವ್ಯವಸ್ಥೆಯನ್ನು ಜಾರಿಗೊಳಿಸಿ ಜಿಲ್ಲಾ ಮಟ್ಟದಲ್ಲಿ ಉದುಮ ಪಂಚಾಯ್ತಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಕೆ.ವಿ.ಕುಞ್ಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಕರುಣಾಕರನ್, ಪಂಚಾಯ್ತಿ ಸಹಾಯಕ ನಿದರ್ೇಶಕ ಪಿ.ಸಿ.ಸುರೇಂದ್ರನ್, ಶಾಸಕ ಕೆ.ಕುಞ್ಞಿರಾಮನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, `ಕಿಲ' ನಿದರ್ೇಶಕ ಪ್ರೊ.ಎನ್ ರಮಾಕಾಂತನ್, ಪಂಚಾಯ್ತಿ ನಿದರ್ೇಶಕ ವಿ.ಎನ್.ಗೋಪಾಲ ಮೆನನ್, ಜಿಲ್ಲಾಧಿಕಾರಿ ಆನಂದ ಸಿಂಗ್, ಬ್ಲಾಕ್ ಪಂಚಾಯ್ತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹಾಜರಿದ್ದರು.
ಬಂಟರ ಸಂಘದ ಮಹಾಸಭೆ

ಕಾಸರಗೋಡು: ಕುಂಬಳೆ ಪಂಚಾಯ್ತಿ ಬಂಟರ ಸಂಘದ ಮಹಾಸಭೆ ಇತ್ತೀಚೆಗೆ ಸಂಘದ ಜಿಲ್ಲಾ ಸಮಿತಿ ಕಚೇರಿಯಲ್ಲಿ ಜರುಗಿತು.
ಘಟಕದ ಅಧ್ಯಕ್ಷ ಶಂಕರ ಆಳ್ವ ಊಜಾರು ಅಧ್ಯಕ್ಷತೆ ವಹಿಸಿದ್ದರು. ಪಳ್ಳತ್ತಡ್ಕ ರಘುರಾಮ ರೈ, ಸಂಜೀವ ರೈ, ವಳಮಲೆ ಪದ್ಮನಾಭ ರೈ, ರಾಮ್ಪ್ರಸಾದ್ ಶೆಟ್ಟಿ ನಾರಾಯಣಮಂಗಲ, ಸಂಘದ ಕಾರ್ಯದಶರ್ಿ ಕುತ್ತಿಕ್ಕಾರು ರಾಮಕೃಷ್ಣ ಆಳ್ವ ಹಾಜರಿದ್ದರು.
ನೂತನ ಪದಾಧಿಕಾರಿಗಳಾಗಿ ಶಂಕರ ಆಳ್ವ ಊಜಾರು(ಅಧ್ಯಕ್ಷ), ರವೀಂದ್ರ ಶೆಟ್ಟಿ ಬಂಬ್ರಾಣ, ಭಾಗೀರಥಿ ಬಂಬ್ರಾಣ(ಉಪಾಧ್ಯಕ್ಷರು), ಕುತ್ತಿಕ್ಕಾರು ರಾಮಕೃಷ್ಣ ಆಳ್ವ(ಕಾರ್ಯದಶರ್ಿ) ಆಯ್ಕೆಯಾದರು.
ಬಂಬ್ರಾಣ ಗ್ರಾಮೋತ್ಸವ ಸಮಿತಿ ರೂಪೀಕರಣ
ಕಾಸರಗೋಡು: 2009-2010ನೇ ಸಾಲಿನ ಬಂಬ್ರಾಣ ಗ್ರಾಮೋತ್ಸವ ಸಮಿತಿಯ ಸಭೆ ಇತ್ತೀಚೆಗೆ ಬಂಬ್ರಾಣ ತಿಲಕನಗರದಲ್ಲಿ ಜರುಗಿತು.
ಗ್ರಾಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಊಜಾರು ಹರೀಶ್ ಆಳ್ವ ಅವರು ಆಯ್ಕೆಯಾದರು. ವಸಂತ, ಬಾಲಕೃಷ್ಣ(ಉಪಾಧ್ಯಕ್ಷರು), ಮನೋರಂಜನ್ ಶೆಟ್ಟಿ ಶೆಟ್ಟಿ(ಪ್ರಧಾನ ಕಾರ್ಯದಶರ್ಿ), ಸತೀಶ್, ನಿತಿನ್(ಜತೆ ಕಾರ್ಯದಶರ್ಿ), ರುಕುಮಾಕರ(ಕೋಶಾಧಿಕಾರಿ) ಎಂಬವರನ್ನು ಆರಿಸಲಾಯಿತು.
ಸೆ.6ರಂದು ಕುಂಬಳೆ ಸಮೀಪದ ಬಂಬ್ರಾಣ ಬಯಲು ಗದ್ದೆಯಲ್ಲಿ ಗ್ರಾಮೋತ್ಸವ ನಡೆಯಲಿದೆ.
ಸೀತಾಂಗೋಳಿಯಲ್ಲಿ ಓಣಂ ಸಂತೆ
ಕಾಸರಗೋಡು: ಸೀತಾಂಗೋಳಿಯಲ್ಲಿ ಓಣಂ ಸಂತೆ ಆಯೋಜಿಸಲು ಪುತ್ತಿಗೆ ಗ್ರಾಮ ಪಂಚಾಯ್ತಿಯ ಸಿ.ಡಿ.ಎಸ್.ನ ವಿಶೇಷ ಸಭೆ ತೀಮರ್ಾನಿಸಿದೆ.
ಸಿ.ಡಿ.ಎಸ್.ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯ್ತಿ ಅಧ್ಯಕ್ಷ ತೋಮಸ್ ಡಿ'ಸೋಜಾ, ಉಪಾಧ್ಯಕ್ಷ ಜಯಂತ ಪಾಟಾಳಿ, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾರಾಯಣ ಹಾಜರಿದ್ದರು.
ಆ.28ರಿಂದ 30ರ ವರೆಗೆ ಓಣಂ ಸಂತೆ ವ್ಯವಸ್ಥೆ ಕಲ್ಪಿಸಲಾಗುವುದು.
ಶಶಿಕಲಾ ಸ್ವಾಗತಿಸಿ, ಸರಸ್ವತಿ ವಂದಿಸಿದರು.
--
www.kasaragodvartha.com
the first local online news paper in Malayalam.
brings latest news in Malayalam & English || links our home land to the world.
::|:: the signature of Kasaragod ::|::
No comments:
Post a Comment